
ಬಾಲ್ಯದಿಂದ ಇಂದಿನವರೆಗೆ ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನೊಂದಿಗಿರುವ ನನ್ನ ಗಣಪತಿ 🙏💙 ಕಷ್ಟದ ಸಮಯದಲ್ಲಿ ನೀವು ಕೈ ಹಿಡಿದಾಗ ಆದ ಅನುಭವ ಅದ್ಭುತ 🙌 ದೇವರುಗಳು ಅನೇಕರಿರಬಹುದು, ಆದರೆ ನನಗೆ ದೇವರೆಂದರೆ ಒಬ್ಬನೇ — ನನ್ನ ಗಣೇಶ ❤️ಉಳಿದವರೆಲ್ಲರೂ ಅಮೆಲೆ.. ಗಣಪತಿಯ ಜನ್ಮದಿನವೇ/ ಪ್ರತಿ ವರ್ಷ ಅವರನ್ನು ಭವ್ಯವಾಗಿ ಸ್ವಾಗತಿಸುತ್ತೇನೆ..ನನ್ನ ಜೀವನದ ಅತ್ಯಂತ ವಿಶೇಷ ದಿನ💕 ಈ ವಿಡಿಯೋ ನನ್ನ ಹೃದಯಕ್ಕೆ ಹತ್ತಿರವಾದ ಆನೆಗುಡ್ಡೆ ಗಣಪತಿಯ ದೇವಸ್ಥಾನ🙏 ಗಣಪತಿ ನಿಮ್ಮೆಲ್ಲರಿಗೂ ಮಾನಸಿಕ ಮತ್ತು ದೈಹಿಕ ಆರೋಗ್ಯ, ಸಂತೋಷವನ್ನು ಮತ್ತು ಐಶ್ವರ್ಯ ಕರುಣಿಸಲಿ🙌 #drdivya #ganapati #2025 #ganapati_bappa_morya #favoritegod
This post was published on 27th August, 2025 by Drdivya on her Instagram handle "@drdivyahathwar (Divya T Hathwar( ಕನ್ನಡತಿ)/healthtips)". Drdivya has total 831.1K followers on Instagram and has a total of 1.3K post.This post has received 17.5K Likes which are greater than the average likes that Drdivya gets. Drdivya receives an average engagement rate of 0.84% per post on Instagram. This post has received 230 comments which are lower than the average comments that Drdivya gets. Overall the engagement rate for this post was lower than the average for the profile. #ganapati #2025 #favoritegod #drdivya #ganapati_bappa_morya has been used frequently in this Post.