
ಈ ಫೋಟೋದಲ್ಲಿ ಏನು ವಿಶೇಷ? ಈ ವಯಸ್ಸಾದ ದಂಪತಿ ತಮ್ಮ ಮಗಳ ಒಟ್ಟಿಗಿನ ಫೋಟೋ ಅಷ್ಟೇ? ಇಲ್ಲ, Special ಏನು ಅಂದರೆ? ಈ ಭೀಮನ ಅಮವಾಸ್ಯೆಯ ಸಂದರ್ಭದಲ್ಲಿ ನಾವು ಅವರಿಂದ ಏನು ಕಲಿಯಬಹುದು ಎಂದು ಹೇಳುತ್ತೇನೆ.. 💫ಅವರಿಗೆ 91 ವರ್ಷ... ಮತ್ತು ಈ ತಿಂಗಳು ಅವರ 70 ನೇ ವಿವಾಹ ವಾರ್ಷಿಕೋತ್ಸವ 💕 ಹುಷಾರಿಲ್ಲ ಅಂತ ಅವರು ನನ್ನ ಕ್ಲಿನಿಕ್‌ಗೆ ಬಂದಾಗ... ಅವರ ಹೆಂಡತಿಯ ಕಣ್ಣುಗಳಲ್ಲಿನ ಶಾಂತ ಶಕ್ತಿ, ಆಕೆ ಅವರನ್ನು ನಿಧಾನವಾಗಿ ಬೆಂಬಲಿಸುವ ರೀತಿ - ಇಂದಿಗೂ ಸಹ - ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೀತಿಯ ಬಗ್ಗೆ ಹೇಳುತ್ತದೆ.. ಇದು ಹಲವು ವರ್ಷಗಳ ಪರಸ್ಪರ ಪ್ರೀತಿ, ಕಾಳಜಿ ಮತ್ತು ಬೆಂಬಲದ ಫಲಿತಾಂಶವಾಗಿದೆ. ನಾನು ಅವರ ಜೊತೆ ಒಂದು ಫೋಟೋ ಕೇಳಿದಾಗ ಆಕೆ ನನ್ನ ಭುಜದ ಮೇಲೆ ಕೈ ಹಾಕಿ ನೀನು ನಮ್ಮ ಮಗಳಂತೆ ಎಂದರು... ಆ ಕ್ಷಣ 🫠 ಹೊಸದನ್ನು ಬೆನ್ನಟ್ಟುವ ಜಗತ್ತಿನಲ್ಲಿ, ಇದು old school love- ಸ್ಥಿರ, ನಿಸ್ವಾರ್ಥ, ಪವಿತ್ರ.. ದೃಷ್ಟಿ ತೆಗೆಯಿರಿ.. ಅವರಿಗೆ ಶುಭ ಹಾರೈಸಿ ಎಲ್ಲರಿಗೂ ಭೀಮನ ಅಮವಾಸ್ಯೆಯ ಶುಭಾಶಯಗಳು 🙏 #BheemanaAmavasya #70YearsOfTogetherness #TrueLove #TimelessBond #EmotionalMoments #drdivyat #drdivya #love #life #relationship #relationshipgoals
This post was published on 24th July, 2025 by Drdivya on her Instagram handle "@drdivyahathwar (Divya T Hathwar( ಕನ್ನಡತಿ)/healthtips)". Drdivya has total 831.1K followers on Instagram and has a total of 1.3K post.This post has received 6.2K Likes which are lower than the average likes that Drdivya gets. Drdivya receives an average engagement rate of 0.84% per post on Instagram. This post has received 69 comments which are lower than the average comments that Drdivya gets. Overall the engagement rate for this post was lower than the average for the profile. #life #love #BheemanaAmavasya #TimelessBond #drdivyat #relationship #70YearsOfTogetherness #EmotionalMoments #drdivya #TrueLove has been used frequently in this Post.