
ನಮ್ಮ ಒಂದು ದಿನದ ಕೆಲಸವನ್ನು ಬದಿಗಿಟ್ಟು, ನಮ್ಮ ಶರಾವತಿ ಉಳಿಸಲು ಗೆರುಸೊಪ್ಪಾಗೆ ಬನ್ನಿ. ಈ ಪರಿಸರ ವಿರೋಧಿ ಯೋಜನೆಯನ್ನು ವಿರೋಧಿಸಲು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. ನಿಮ್ಮ ಒಂದು ಪಾಲ್ಗೊಳ್ಳುವಿಕೆ ಶರಾವತಿಯ ಉಳಿವಿಗಾಗಿ ಬಹಳ ಮುಖ್ಯ. ನಿಮ್ಮಿಂದ ಶರಾವತಿ ಉಳಿಯಲಿ. ಶರಾವತಿ ಉಳಿವಿಗಾಗಿ ನಮ್ಮ ಜಿಲ್ಲೆಯ ಜನರ ಒಗ್ಗಟ್ಟನ್ನು ತೋರಿಸೋಣ. ನಮ್ಮ ಅಮೂಲ್ಯವಾದ ಸಮಯವನ್ನು ಈ ಸಭೆಯಲ್ಲಿ ಭಾಗವಹಿಸಲು ಮೀಸಲಿಡೋಣ. ಸಾರ್ವಜನಿಕ ಅಹವಾಲು ಸಭೆಯ ವಿವರಗಳು • ದಿನಾಂಕ: ಸೆಪ್ಟೆಂಬರ್ 18, 2025 • ಸ್ಥಳ: ಗುತ್ತಿಕನ್ನಿಕಾ ದೇವಾಲಯ, ಗೇರುಸೊಪ್ಪಾ ಉಚಿತ ಬಸ್ ವ್ಯವಸ್ಥೆ ಸಭೆಯಲ್ಲಿ ಪಾಲ್ಗೊಳ್ಳಲು ಈ ಕೆಳಗಿನ ಸ್ಥಳಗಳಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ: • ಹೊನ್ನಾವರದಿಂದ: 3 ಬಸ್ (ಮೊಬೈಲ್ ನಂ: 9448738086) • ಭಟ್ಕಳದಿಂದ: 2 ಬಸ್ (ಮೊಬೈಲ್ ನಂ: 9845889608) • ಬಳಕೂರ್ ನಿಂದ: 1 ಬಸ್ (ಮೊಬೈಲ್ ನಂ: 9448331520) • ಮಾವಿನಕುರ್ವದಿಂದ: 1 ಬಸ್ (ಮೊಬೈಲ್ ನಂ: 9538343382) ದಯವಿಟ್ಟು ತಪ್ಪದೆ ಭಾಗವಹಿಸಿ, ನಮ್ಮ ಶರಾವತಿ ನದಿಯನ್ನು ಉಳಿಸೋಣ. #SaveSharavathi #SharavathiPumpedStorage #Karnataka #ಪರಿಸರ #ಶರಾವತಿ #Sharavathi #ಕರ್ನಾಟಕ #technokannadati #uttarakannada #savesharavathi #savesharavati #honnavara
This post was published on 15th September, 2025 by Deepu on her Instagram handle "@unique__one_ (𝗗𝗘𝗘𝗣𝗨 𝗞𝗢𝗗𝗜𝗬𝗔 || 🇮🇳)". Deepu has total 20.7K followers on Instagram and has a total of 429 post.This post has received 7.7K Likes which are lower than the average likes that Deepu gets. Deepu receives an average engagement rate of 41.49% per post on Instagram. This post has received 253 comments which are greater than the average comments that Deepu gets. Overall the engagement rate for this post was lower than the average for the profile. #Sharavathi #Karnataka #savesharavathi #uttarakannada #savesharavati #SharavathiPumpedStorage #technokannadati #SaveSharavathi #honnavara has been used frequently in this Post.